ಬೇಡಿಕೆ ನಟಿ ಆದ ನಟಿ ಅಮೃತಾ ಅಯ್ಯಂಗಾರ್

ಧನಂಜಯ್-ಅಮೃತಾ ಹಿಟ್ ಜೋಡಿ

ಅಮೃತಾ ನಟನೆಯ ‘ಹೊಯ್ಸಳ’ ಸಿನಿಮಾ ರಿಲೀಸ್

ವೈರಲ್ ಆಯ್ತು ನಟಿಯ ಹೊಸ ಫೋಟೋಸ್

ಅಮೃತಾ ಅಯ್ಯಂಗಾರ್​ಗೆ ಇದೆ ದೊಡ್ಡ ಅಭಿಮಾನಿ ಬಳಗ

ಇನ್​ಸ್ಟಾಗ್ರಾಮ್​ನಲ್ಲಿ ಅಮೃತಾಗೆ 3 ಲಕ್ಷ ಹಿಂಬಾಲಕರು

ಹಲವು ಹಿಟ್ ಚಿತ್ರಗಳಲ್ಲಿ ನಟಿಸಿರುವ ಅಮೃತಾ