ನಟ ಪ್ರೇಮ್ ಪುತ್ರಿ ಹೇಗಿದ್ದಾರೆ ನೋಡಿ

ಅಮೃತಾ ಪ್ರೇಮ್ ಕನ್ನಡ ಚಿತ್ರರಂಗದ ಉದ್ಯೋನ್ಮುಖ ನಟಿ

ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ 

ಟಗರು ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​​​​​ಗೆ ಪದಾರ್ಪಣೆ ಮಾಡಿದ ಅಮೃತಾ

ಸಿನಿಮಾದಲ್ಲಿ  ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿ ಅಮೃತಾ

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ಅಮೃತ

ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ