1

ಬಿಗ್ ಬಾಸ್ ಸೀಸನ್ 9 ರಿಂದ ಅಮೂಲ್ಯ ಗೌಡ ಎಲಿಮಿನೇಟ್

3

ಕಮಲಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ಅಮೂಲ್ಯ

5

14ನೇ ವಾರದ ಮೊದಲ ಸ್ಪರ್ಧಿಯಾಗಿ ಅಮೂಲ್ಯ ಹೊರಬಂದಿದ್ದಾರೆ

2

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್, ನೇರ ನುಡಿ ಮೂಲಕ ಮನಗೆದ್ದಿದ್ದರು

7

ರಾಕೇಶ್ ಅಡಿಗಾ ಜೊತೆಗಿನ ಸ್ನೇಹದ ವಿಚಾರಕ್ಕೂ ಸದ್ದು ಮಾಡಿದ್ದರು

6

ಬಿಗ್ ಬಾಸ್ ಫೈನಲ್ ತಲುಪುವಲ್ಲಿ ಅಮೂಲ್ಯ ಗೌಡ ಎಡವಿದ್ದಾರೆ

4

ಈ ವಾರ ಡಬಲ್ ಎಲಿಮಿನೇಷನ್ ಇದೆ ಎನ್ನಲಾಗಿದೆ

1f5bb9d9-6196-4050-96c6-11473369b506