ಅಂತೂ ಇಂತು ಗೆಲುವಿನ ನಗೆ ಬೀರಿದ ನಟಿ ಅನನ್ಯಾ ಪಾಂಡೆ

03-09-2023

ನಟಿ ಅನನ್ಯಾ ಪಾಂಡೆ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2019ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅವರು ಒಟ್ಟೂ ಆರು ಸಿನಿಮಾಗಳಲ್ಲಿ ನಟಿಸಿದ್ದಾರೆ.

2019ರಿಂದ ಆ್ಯಕ್ಟೀವ್

‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾ ಮೂಲಕ ಅನನ್ಯಾ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರ ಗೆಲ್ಲಲಿಲ್ಲ.

ಮೊದಲ ಸಿನಿಮಾ

ನಂತರ ಅನನ್ಯಾ ಹಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ, ಯಾವ ಚಿತ್ರವೂ ಅವರಿಗೆ ಗೆಲುವು ತಂದುಕೊಡಲೇ ಇಲ್ಲ. ಈ ಬಗ್ಗೆ ಅನನ್ಯಾಗೆ ಬೇಸರ ಇತ್ತು.

ಬಳಿಕವೂ ಸೋಲು

‘ಲೈಗರ್’ ಚಿತ್ರದ ಬಗ್ಗೆ ಅನನ್ಯಾಗೆ ಸಾಕಷ್ಟು ನಿರೀಕ್ಷೆ ಇತ್ತು. ವಿಜಯ್ ದೇವರಕೊಂಡಗೆ ಜೊತೆಯಾಗಿ ಅವರು ನಟಿಸಿದರು. ಆದರೆ, ಸಿನಿಮಾ ಸೋತಿತು.

‘ಲೈಗರ್’ ಸಿನಿಮಾ

‘ಡ್ರೀಮ್ ಗರ್ಲ್ 2’ ಸಿನಿಮಾ ಮೂಲಕ ಅನನ್ಯಾ ಗೆದ್ದು ಬೀಗಿದ್ದಾರೆ. ಈ ಸಿನಿಮಾ ಈವರೆಗೆ 80 ಕೋಟಿ ರೂಪಾಯಿ ಗಳಿಸಿದೆ.

ಗೆದ್ದ ನಟಿ

ಆಯುಷ್ಮಾನ್ ಖುರಾನಾ ನಟನೆಯ ‘ಡ್ರೀಮ್ ಗರ್ಲ್ 2’ ಚಿತ್ರದಲ್ಲಿ ಹಾಸ್ಯವೇ ಪ್ರಧಾನವಾಗಿದೆ. ಕಾಮಿಡಿ ಸಿನಿಮಾದಲ್ಲಿ ಕೆಲಸ ಮಾಡಿದೆ.

ಕಾಮಿಡಿ ಹೈಲೈಟ್

ಅನನ್ಯಾ ಪಾಂಡೆ ಅವರು ಹಲವು ವಿಚಾರಗಳಲ್ಲಿ ಟೀಕೆಗೆ ಒಳಗಾಗುತ್ತಲೇ ಬಂದಿದ್ದಾರೆ. ನಟನೆ ಬರುವುದಿಲ್ಲ ಎಂದು ಅನೇಕರು ಟೀಕಿಸಿದ್ದರು.

ನಟಿಯ ಬಗ್ಗೆ ಟೀಕೆ