ಬಾರ್ಬಿ ಡಾಲ್ ಲುಕ್ ನಲ್ಲಿ ಲೈಗರ್ ಬ್ಯೂಟಿ

ಹೊಸ ಲುಕ್​​​ನಲ್ಲಿ ಫೋಟೋಶೂಟ್​ ಮಾಡಿಸಿಕೊಂಡ ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ 

ಗುಲಾಬಿ ಬಣ್ಣದ ಬಟ್ಟೆಯಲ್ಲಿ ಬಾರ್ಬಿ ಡಾಲ್​​ನಂತೆ ಕಾಣಿಸುತ್ತಿದ್ದೀರಿ ಎಂದ  ಫ್ಯಾನ್ಸ್

ಪೋಟೋಗಳನ್ನು ಪೋಸ್ಟ್​ ಮಾಡಿದ ಒಂದೇ ದಿನದಲ್ಲಿ 350,502 ಲೈಕ್​​ಗಳನ್ನು ಪಡೆದುಕೊಂಡಿದೆ.

ಅಮೆಜಾನ್ ಪ್ರೈಮ್ ವಿಡಿಯೋದ ಹೊಸ 'ಕಾಲ್ ಮಿ ಬೇಬ್' ವೆಬ್‌ ಸೀರಿಸ್‌ನಲ್ಲಿ ಅನನ್ಯಾ ಪಾಂಡೆ

ಸ್ಟಾರ್​​​​ ಕಿಡ್​​ ಅನನ್ಯಾ, ಆದಿತ್ಯ ರಾಯ್​​​ ಕಪೂರ್​​ ಜೊತೆ ಡೇಟಿಂಗ್​​ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

'ಸ್ಟೂಡೆಂಟ್ ಆಫ್ ದಿ ಇಯರ್ 2' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಅನನ್ಯಾ