ಬಿಕಿನಿ ತೊಟ್ಟು ನಟಿ ಅನನ್ಯಾ ಪಾಂಡೆ ಅವರು ಮಿಂಚುತ್ತಿದ್ದಾರೆ

PC: Instagram 

ಸೋಶಿಯಲ್ ಮೀಡಿಯಾದಲ್ಲಿ ಅವರ ಹೊಸ ಫೋಟೋಗಳು ವೈರಲ್ ಆಗಿವೆ

11PC: Instagram 

ಬಾಲಿವುಡ್​ನ ಸ್ಟಾರ್ ಕುಡಿ ಆಗಿದ್ದಾರೆ ನಟಿ ಅನನ್ಯಾ

PC: Instagram 

ಸಾಲು ಸಾಲು ಪ್ಲಾಫ್ ಸಿನಿಮಾ ನೀಡುತ್ತಿದ್ದಾರೆ ಚಂಕಿ ಪಾಂಡೆ ಮಗಳು

PC: Instagram 

ಬಿಕಿನಿ ತೊಟ್ಟು ಗಮನ ಸೆಳೆಯುವ ನಟಿ ಅನನ್ಯಾ

PC: Instagram 

ವೈರಲ್ ಫೋಟೋಗೆ ಬರುತ್ತೆ ಸಾವಿರಾರು ಕಮೆಂಟ್ಸ್​

PC: Instagram 

ನೆಗೆಟಿವ್ ಕಮೆಂಟ್​​ಗಳು ಬಂದರೂ ತಲೆಕೆಡಿಸಿಕೊಳ್ಳಲ್ಲ ನಟಿ

PC: Instagram 

‘ಲೈಗರ್’ ಸಿನಿಮಾ ಮೂಲಕ ದೊಡ್ಡ ಸೋಲು ಕಂಡಿರೋ ಅನನ್ಯಾ

PC: Instagram 

ಬಿಡುವು ಮಾಡಿಕೊಂಡು ಪ್ರವಾಸ ತೆರಳುವ ನಟಿ ಅನನ್ಯಾ

PC: Instagram