ಬಾಲಿವುಡ್ ನಟಿ ಅನನ್ಯಾ ಪಾಂಡೆ ಈಗ ದಕ್ಷಿಣ ಭಾರತದಲ್ಲೂ ಬ್ಯುಸಿ

ವಿಜಯ್ ದೇವರಕೊಂಡ ನಟನೆಯ ‘ಲೈಗರ್’ಗೆ ಅನನ್ಯಾ ನಾಯಕಿ

ಸದ್ಯ ‘ಗೆಹರಾಯಿಯಾ’ ಬಿಡುಗಡೆಗೆ ಕಾಯುತ್ತಿರುವ ಅನನ್ಯಾ

ಹೊಸ ಫೋಟೋಗಳನ್ನು ಹಂಚಿಕೊಂಡಿರುವ ನಟಿ

ಕೆಂಪು ದಿರಿಸಿನಲ್ಲಿ ಅನನ್ಯಾ ಮಿಂಚುತ್ತಿರುವ ಚಿತ್ರಗಳು ವೈರಲ್

ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಅನನ್ಯಾ ಪಾಂಡೆ