'ಡ್ರೀಮ್ ಗರ್ಲ್ 2' ಪ್ರಮೋಷನ್​​​ನಲ್ಲಿ ಅನನ್ಯಾ ಪಾಂಡೆ

20 August 2023

ಬಾಲಿವುಡ್​​​ ಬೆಡಗಿ ಅನನ್ಯಾ ಪಾಂಡೆ ನಟನೆಯ ಡ್ರೀಮ್ ಗರ್ಲ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

20 August 2023

ಡ್ರೀಮ್ ಗರ್ಲ್ 2 ಪ್ರಮೋಷನ್​​​ನಲ್ಲಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದು ಹೀಗೆ.

20 August 2023

ಅನನ್ಯಾ ಪಾಂಡೆಯ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

20 August 2023

ಫೋಟೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 184,277 ಲೈಕುಗಳನ್ನು ಪಡೆದುಕೊಂಡಿದೆ.

20 August 2023

ಇದೀಗಾ ನಟಿಯ ಹಾಟ್​​ ಅವತಾರದಲ್ಲಿ ಫೋಟೋಗಳು ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

20 August 2023

ಅನೇಕ ದಿನಗಳಿಂದ ಆದಿತ್ಯ ರಾಯ್​ ಕಪೂರ್​ ಮತ್ತು ಅನನ್ಯಾ ಪಾಂಡೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

20 August 2023

ಇನ್ಸ್ಟಾಗ್ರಾಮ್​​ನಲ್ಲಿ ಬರೋಬ್ಬರಿ 24.5 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿರುವ ಅನನ್ಯಾ 

20 August 2023