ರಜಾ ದಿನದ ಕ್ಷಣಗಳನ್ನು ಹಂಚಿಕೊಂಡ ಅನನ್ಯಾ ಪಾಂಡೆ

ಸೂರ್ಯನ ಬೆಳಕಿಗೆ ಕಣ್ಣು ಮುಚ್ಚಿರುವ ಫೋಟೋ ತೆಗೆಸಿಕೊಂಡ ನಟಿ

ಸ್ವಿಮಿಂಗ್ ಫೂಲ್ ಫೋಟೋ ಶೂಟ್​ ಮಾಡಿಸಿಕೊಂಡ ನಟಿ

ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಡೇಟಿಂಗ್ ಕೂಡ ಮಾಡುತ್ತಿದ್ದರೆ ಎಂಬ ವದಂತಿಗಳ ಹರಿದಾಡುತ್ತಿದೆ.

ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ  ನಾಯಿ ಜತೆಗೆ ಆಟವಾಡು ಫೋಟೋವನ್ನು  ಕೂಡ ಹಂಚಿಕೊಂಡಿದ್ದಾರೆ.

ಆಕಾಶದಲ್ಲಿ ಮಿನುಗುತ್ತಿರುವ ನಕ್ಷತ್ರಗಳ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.