40 ರ ನಿರ್ದೇಶಕನ ಜೊತೆ 23 ರ ನಟಿ ಡೇಟಿಂಗ್...!

ನಿರ್ದೇಶಕ ನ ಜೊತೆ ಡೇಟಿಂಗ್ ಮಾಡುತ್ತಿರುವ ನಟಿ ಅನು ಇಮ್ಮಾನ್ಯುಯೆಲ್

ನಿರ್ದೇಶಕ ಜ್ಯೋತಿ ಕೃಷ್ಣ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ ಹಬ್ಬಿದೆ

ಜ್ಯೋತಿ ಕೃಷ್ಣ ಅವರು ನಟಿ ಅನು ಇಮ್ಮಾನ್ಯುಯೆಲ್’ಗಿಂತ 17 ವರ್ಷ ದೊಡ್ಡವರು

ಈ ರೂಮರ್ ಬಗ್ಗೆ ಯಾವುದೇ ಸ್ಪಷ್ಟೀಕರಣವಿಲ್ಲ