ಬಿಗ್ ಬಾಸ್ ನಲ್ಲಿ ಮಿಂಚುತ್ತಿರುವ ಅನುಪಮಾ ಗೌಡ

ಆಲ್​ರೌಂಡರ್ ಆಗಿರುವ ಅನುಪಮಾ

ಎಲ್ಲಾ ಹಂತದಲ್ಲೂ ನೀಡುತ್ತಿದ್ದಾರೆ ಮನರಂಜನೆ

ನಟಿಗೆ ಇದೆ ಸಖತ್ ಬೇಡಿಕೆ

ನಿರೂಪಣೆ ಮಾಡುವ ಮೂಲಕವೂ ಫೇಮಸ್

ಫಿನಾಲೆ ತಲುಪುವ ಆಸೆಯಲ್ಲಿ ಅನುಪಮಾ

ಎರಡನೇ ಬಾರಿ ಬಿಗ್​ ಬಾಸ್​ಗೆ ಬಂದಿರುವ ನಟಿ