ಬ್ರೇಕ್ ಪಡೆದು ಸುತ್ತಾಡಿದ ಅನುಪಮಾ ಗೌಡ

ಅನುಪಮಾ ಗೌಡಗೆ ಇದೆ ಸಾಕಷ್ಟು ಬೇಡಿಕೆ

ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿ ಫೇಮಸ್

ಎರಡನೇ ಬಾರಿ ಬಿಗ್ ಬಾಸ್​ಗೆ ಬಂದಿದ್ದ ನಟಿ

ಆ್ಯಂಕರಿಂಗ್ ಲೋಕದಲ್ಲೂ ನಟಿಗೆ ಬೇಡಿಕೆ

ಅನುಪಮಾ ಗೌಡ ಸದ್ಯ ವೆಕೇಶನ್ ಮೂಡ್​ನಲ್ಲಿದ್ದಾರೆ

ಅವರ ಹೊಸ ಪೋಟೋ ವೈರಲ್ ಆಗಿದೆ