Anupama Parameswaran

ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡ 'ನಟ ಸಾರ್ವಭೌಮ' ನಟಿ

Anupama Parameswaran (5)

ಡಾ ಪುನೀತ್‌ ರಾಜ್​ಕುಮಾರ್​ ಅಭಿನಯದ ‘ನಟ ಸಾರ್ವಭೌಮ ಸಿನಿಮಾ ಮೂಲಕ ಮಿಂಚಿದ್ದ ನಟಿ  ಅನುಪಮಾ ಪರಮೇಶ್ವರನ್.

Anupama Parameswaran (2)

ಇದೀಗಾ ನಟಿ ಹೊಸ ಟ್ಯಾಟೂ ಹಾಕಿಸಿಕೊಂಡಿದ್ದು, ಪೋಟೋಗಳನ್ನು ಹಂಚಿಕೊಂಡಿದ್ದಾರೆ.

Anupama Parameswaran (3)

ಸ್ವತಃ ಸೋಶಿಯಲ್​​ ಮೀಡಿಯಾಗಳಲ್ಲಿ ನಟಿ ಅನುಪಮಾ ಪೋಟೋಗಳನ್ನು ಪೋಸ್ಟ್​​ ಮಾಡಿದ್ದಾರೆ.

ಕರ್ಲಿ ಹೇರ್‌ ಬೆಡಗಿಯ ಈ ಹೊಸ ಅವತಾರಕ್ಕೆ ಸಾಕಷ್ಟು ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.

ತೆಲುಗು ಮತ್ತು ಮಲಯಾಳಂ ಸೇರಿದಂತೆ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಅನುಪಮಾ.

ಪ್ರೇಮಂ ಮಲಯಾಳಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ನಟಿ ಈಕೆ.