ನಟಿಯ ಬಟ್ಟೆ ಕಂಡು ದಂಗಾದ ನೆಟ್ಟಿಗರು

ಕೆಲವೊಂದು ಈವೆಂಟ್​​ಗಳಲ್ಲಿ ಸೆಲೆಬ್ರೆಟಿಗಳು ಧರಿಸುವ ವಿಚಿತ್ರ ಬಟ್ಟೆಗಳಿಂದಲೇ ಟ್ರೋಲ್​​ಗೆ​​​ ಗುರಿಯಾಗುತ್ತಾರೆ.

ಇದೀಗಾ ಇಂತದ್ದೇ ವಿಚಿತ್ರ ಬಟ್ಟೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ಈಕೆ ಬಾಲಿವುಡ್​​​ ಮನರಂಜನಾ ಉದ್ಯಮದಲ್ಲಿ  ಜನಪ್ರಿಯತೆಯನ್ನು ಪಡೆದುಕೊಂಡಿರುವ ಅನುಷಾ ದಾಂಡೇಕರ್.

ಹಲವಾರು ಪ್ರಶಸ್ತಿ ಕಾರ್ಯಕ್ರಮಗಳ ನಿರೂಪಕರಾಗಿ ಹಾಗೂ ವೀಡಿಯೊ ಜಾಕಿ ಹೆಸರುಗಳಿಸಿದ್ದಾರೆ.

ಆದರೆ ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಈಕೆ ಧರಿಸಿರುವ ಈ ಕಪ್ಪು ಬಣ್ಣದ ಬಟ್ಟೆ ಭಾರೀ ವೈರಲ್​​ ಆಗಿದೆ.

ಸ್ವತಃ ಪೋಟೋಗಳನ್ನು ಅನುಷಾ ದಾಂಡೇಕರ್ ತಮ್ಮ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.