ನಟಿ ಅನುಷ್ಕಾ ಶೆಟ್ಟಿಗೆ ಜನ್ಮದಿನದ ಸಂಭ್ರಮ

ಹೊಸ ಸಿನಿಮಾ ಘೋಷಣೆ ಮಾಡಿದ ಚಿತ್ರತಂಡ

ಯುವಿ ಕ್ರಿಯೇಷನ್​ ಜತೆ ಅನುಷ್ಕಾ ಮುಂದಿನ ಸಿನಿಮಾ

ಅವರ 48ನೇ ಸಿನಿಮಾಗೆ ಶೀಘ್ರದಲ್ಲೇ ಶೂಟಿಂಗ್​ ಆರಂಭ

ಬರ್ತ್​ಡೇ ದಿನ ಖುಷಿಯಾದ ಫ್ಯಾನ್ಸ್​