ಹೊಸ ಸಿನಿಮಾದ ಗೆಲುವಿನ ನಿರೀಕ್ಷೆಯಲ್ಲಿ ನಟಿ ಅನುಷ್ಕಾ ಶೆಟ್ಟಿ

05 Sep 2023

Pic credit - Instagram

‘ಮಿಸ್​ ಶೆಟ್ಟಿ ಮಿಸ್ಟರ್​​ ಪೊಲಿಶೆಟ್ಟಿ’ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ

ಸೆ.7ರಂದು ಬಿಡುಗಡೆ

ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ನವೀನ್​ ಪೊಲಿಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ

ನವೀನ್​ ಪೊಲಿಶೆಟ್ಟಿ ನಾಯಕ

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು

ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ

ಬಹುಭಾಷೆಯಲ್ಲಿ ಬಿಡುಗಡೆ

ಸೆ.7ರಂದು ‘ಜವಾನ್​’ ಚಿತ್ರದ ಎದುರು ‘ಮಿಸ್​ ಶೆಟ್ಟಿ ಮಿಸ್ಟರ್​​ ಪೊಲಿಶೆಟ್ಟಿ’ ಸ್ಪರ್ಧಿಸಲಿದೆ

‘ಜವಾನ್’​ ಜೊತೆ ಪೈಪೋಟಿ

ಅನುಷ್ಕಾ ಶೆಟ್ಟಿ ಅಭಿನಯದ ಹೊಸ ಸಿನಿಮಾ ‘ಮಿಸ್​ ಶೆಟ್ಟಿ ಮಿಸ್ಟರ್​​ ಪೊಲಿಶೆಟ್ಟಿ’

ಅನುಷ್ಕಾ ಹೊಸ ಸಿನಿಮಾ

ಅನುಷ್ಕಾ ಶೆಟ್ಟಿ ಅಭಿನಯದ ಹೊಸ ಸಿನಿಮಾ ‘ಮಿಸ್​ ಶೆಟ್ಟಿ ಮಿಸ್ಟರ್​​ ಪೊಲಿಶೆಟ್ಟಿ’

ಗ್ಯಾಪ್​ ಬಳಿಕ ಅನುಷ್ಕಾ ಎಂಟ್ರಿ

ಚಿತ್ರಮಂದಿರದಲ್ಲಿ ಅನುಷ್ಕಾ ಶೆಟ್ಟಿ ಅವರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ

ಅಭಿಮಾನಿಗಳ ಕಾತರ

ಸಿನಿಮಾಗಳ ಆಯ್ಕೆಯಲ್ಲಿ ಅನುಷ್ಕಾ ಶೆಟ್ಟಿ ಅವರು ಯಾವುದೇ ಅವಸರ ತೋರದೇ ಚ್ಯೂಸಿ ಆಗಿದ್ದಾರೆ

ಅನುಷ್ಕಾ ಸಖತ್​ ಚ್ಯೂಸಿ