ಸತ್ಯ ಧಾರಾವಾಹಿಯ ಕೀರ್ತನಾ ಪಾತ್ರಧಾರಿ ಅನು ಜನಾರ್ಧನ್ ಫೋಟೋಸ್ ಇಲ್ಲಿವೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸತ್ಯ.

ಸತ್ಯ ಧಾರಾವಾಹಿಯಲ್ಲಿ ವಿಲನ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿರುವ ನಟಿ  ಅನು ಜನಾರ್ಧನ್

ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣುವ ಕೀರ್ತನಾ ರಿಯಲ್ ಲೈಫ್‌ನಲ್ಲಿ ಇನ್ನು ಹೆಚ್ಚು ಫ್ಯಾಷನ್ ಲೇಡಿ.

ಅವರ ಫ್ಯಾಷನ್, ಅವರ ಸ್ಟೈಲ್‌ಗೆ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಅನು ಜನಾರ್ಧನ್

ಇನ್ಸ್ಟಾಗ್ರಾಮ್​​ನಲ್ಲಿ ತನ್ನ ಅಭಿಮಾನಿಗಳಿಗಾಗಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಅನು ಆಲಿಯಾಸ್​​​ ಕೀರ್ತನಾ