ನೇಣು ಬಿಗಿದ ಸ್ಥಿತಿಯಲ್ಲಿ ಖ್ಯಾತ ನಟಿಯ ಶವ ಪತ್ತೆ

01 September 2023

Pic credit - Instagram/Aparna Nair

ಸಿನಿಮಾ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ನಟಿ ಅಪರ್ಣಾ ನಾಯರ್

Pic credit - Instagram/Aparna Nair

31 ವರ್ಷದ ಮಲಯಾಳಂ ನಟಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Pic credit - Instagram/Aparna Nair

ಮಲಯಾಳಂ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಪರ್ಣಾ ನಾಯರ್​ ಅವರು ಸಕ್ರಿಯರಾಗಿದ್ದರು.

Pic credit - Instagram/Aparna Nair

'ಮೇಘತೀರ್ಥಂ’, ‘ಮುದುಗೌ’, ‘ಅಚಾಯನ್ಸ್​’, ‘ಕಲ್ಕಿ’,ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಅಪರ್ಣಾ

Pic credit - Instagram/Aparna Nair

ನಟಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Pic credit - Instagram/Aparna Nair

ನಟಿ ಅಪರ್ಣಾಗೆ ಪತಿ ಸಂಜೀತ್ ಮತ್ತು ಇಬ್ಬರು ತ್ರಯಾ ಮತ್ತು ಕೃತಿಕಾ ಎಂಬ ಪುತ್ರಿಯರಿದ್ದಾರೆ.

Pic credit - Instagram/Aparna Nair

ನಟಿಯ ಹಠಾತ್​​ ಸಾವು  ಕುಟುಂಬ ಹಾಗೂ  ಅಭಿಮಾನಿಗಳಿಗೆ ತೀವ್ರ ನೋವು ಉಂಟು ಮಾಡಿದೆ.

Pic credit - Instagram/Aparna Nair