ಇ-ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಐಫೋನ್ 12 ಮೇಲೆ ಭರ್ಜರಿ ಡಿಸ್ಕೌಂಟ್.

64GB, 128GB ಮತ್ತು256GB ಯ iPhone 12 ಮೇಲೆ ಆಕರ್ಷಕ ರಿಯಾಯಿತಿ.

128GB ಸ್ಟೋರೇಜ್ ಮಾಡೆಲ್‌ ಮೇಲೆ ಶೇ. 14 ರಷ್ಟು ರಿಯಾಯಿತಿ.

64GB ಸ್ಟೋರೇಜ್ ಮಾಡೆಲ್ 53,999 ರೂಗಳಲ್ಲಿ ಲಭ್ಯವಿರುತ್ತದೆ.

128GB ಸ್ಟೋರೇಜ್ ಮಾಡೆಲ್ 60,999 ರೂಗಳಲ್ಲಿ ಲಭ್ಯವಿರುತ್ತದೆ.

256GB ಸ್ಟೋರೇಜ್ ಮಾಡೆಲ್ ಬೆಲೆ 69,999 ರೂ.