ಐಫೋನ್ 13 ಬೆಲೆಯಲ್ಲಿ ಭರ್ಜರಿ ಇಳಿಕೆ: ಆಫರ್ ಮಿಸ್ ಮಾಡ್ಬೇಡಿ

02-09-2023

ಐಫೋನ್ 13 ಪ್ರಸ್ತುತ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 58,999 ರೂ. ಆರಂಭಿಕ ಬೆಲೆಯೊಂದಿಗೆ ಮಾರಾಟ ಆಗುತ್ತಿದೆ.

ಐಫೋನ್ 13 ಬೆಲೆ 58,999 ರೂ.

ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಬ್ಯಾಂಕ್ ಆಫರ್ ಇದ್ದು, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 56,999 ರೂಪಾಯಿಗೆ ನಿಮ್ಮದಾಗಿಸಬಹುದು.

ಫ್ಲಿಪ್‌ಕಾರ್ಟ್‌ನಲ್ಲಿ ಬ್ಯಾಂಕ್ ಆಫರ್

ಇವುಗಳ ಜೊತೆಗೆ ಐಫೋನ್ 13 ಮೇಲೆ ಆಕರ್ಷಕ ವಿನಿಮಯ ಆಫರ್ ಕೂಡ ಘೋಷಣೆ ಮಾಡಲಾಗಿದೆ. ನಿಮ್ಮ ಹಳೆಯ ಫೋನ್ ಉತ್ತಮವಾಗಿದ್ದರೆ ಒಳ್ಳೆಯ ಪ್ರೈಸ್ ಸಿಗಬಹುದು.

ವಿನಿಮಯ ಆಫರ್

13 ಜೊತೆ ಐಫೋನ್ 14 ಮೇಲೂ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದು 67,999 ರೂ. ಗೆ ಸೇಲ್ ಆಗುತ್ತಿದೆ. ಇದರ ಮೂಲಬೆಲೆ 79,900 ರೂ. ಆಗಿದೆ.

ಐಫೋನ್ 14 ಮೇಲೂ ಡಿಸ್ಕೌಂಟ್

ಐಫೋನ್ 14 ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಬ್ಯಾಂಕ್ ಆಫರ್ ಲಭ್ಯವುದೆ. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 4,000 ರೂ. ರಿಯಾಯಿತಿ ಪಡೆಯಬಹುದು.

ಬ್ಯಾಂಕ್ ಆಫರ್

ಐಫೋನ್ 14 ಮೇಲೆ 50,000 ರೂ. ವರಗೆ ಆಕರ್ಷಕ ವಿನಿಮಯ ಆಫರ್ ಘೋಷಣೆ ಮಾಡಲಾಗಿದೆ. ಹಿಂದೆಂದೂ ಈ ಆಫರ್'ನಲ್ಲಿ ಐಫೋನ್ 14 ಕಾಣಿಸಿಕೊಂಡಿರಲಿಲ್ಲ.

ವಿನಿಮಯ ಆಫರ್

ಐಫೋನ್ 13 ಮತ್ತು ಐಫೋನ್ 14 ಎರಡೂ ಫೋನುಗಳ ನಡುವೆ ಹೆಚ್ಚಿ ವ್ಯತ್ಯಾಸವೇನಿಲ್ಲ. ಎಲ್ಲ ಫೀಚರ್'ಗಳು ಒಂದೇ ರೀತಿಯಲ್ಲಿದೆ. ಡಿಸೈನ್'ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ಐಫೋನ್ 13 vs ಐಫೋನ್ 14

ಸೆಪ್ಟೆಂಬರ್ 12ಕ್ಕೆ ಐಫೋನ್ 15 ಸರಣಿ ಬಿಡುಗಡೆ ಆಗಲಿದೆ. ಹೀಗಾಗಿ ತನ್ನ ಹಳೆಯ ಫೋನುಗಳ ಮೇಲೆ ಆ್ಯಪಲ್ ಬೆಲೆ ಕಡಿತ ಗೊಳಿಸಿ ಮಾರಾಟ ಮಾಡುತ್ತಿದೆ.

ಸೆ. 12ಕ್ಕೆ ಐಫೋನ್ 15 ರಿಲೀಸ್