ಅಮೆಜಾನ್'ನಲ್ಲಿ ಐಫೋನ್ 13 ಮೇಲೆ ಡಿಸ್ಕೌಂಟ್ ಘೋಷಿಸಲಾಗಿದೆ.

ಐಫೋನ್13 128GB ಸ್ಟೋರೇಜ್69,900 ರೂ. ಗೆ ಖರೀದಿಸಬಹುದು.

128GB ಸ್ಟೋರೇಜ್ ಆಯ್ಕೆ ಮೇಲೆ 10,000 ರೂ. ರಿಯಾಯಿತಿ ಘೋಷಿಸಿದೆ.

256GB ಸ್ಟೋರೇಜ್ ಕೂಡ 80,990 ರೂ. ಗೆ ಮಾರಾಟ ಆಗುತ್ತಿದೆ.

512GB ಸ್ಟೋರೇಜ್ ಈಗ 1,03,999 ರೂ. ಗೆ ನಿಮ್ಮದಾಗಿಸಬಹುದು.