17 August 2023

ಕಡಿಮೆ ಬೆಲೆಗೆ ಐಫೋನ್ ಖರೀದಿಸುವ ಸಮಯ ಬಂದೇ ಬಿಡ್ತು

Pic credit - Google

17 August 2023

ಆ್ಯಪಲ್ ಐಫೋನ್ 13 ಮೇಲೆ ಆಕರ್ಷಕ ಡಿಸ್ಕೌಂಟ್

Pic credit - Google

17 August 2023

ಫ್ಲಿಪ್'ಕಾರ್ಟ್'ನಲ್ಲಿ ಶೇ. 14 ರಷ್ಟು ರಿಯಾಯಿತಿ ದರದಲ್ಲಿ ಐಫೋನ್ 13 ಮಾರಾಟ

Pic credit - Google

17 August 2023

ಐಫೋನ್ 13 128GB ಸ್ಟೋರೇಜ್'ನ ಮೂಲಬೆಲೆ 69,900 ರೂ. ಇದೆ

Pic credit - Google

17 August 2023

ಇದೀಗ ಡಿಸ್ಕೌಂಟ್ ಪಡೆದುಕೊಂಡು 59,499 ರೂ. ಗೆ ಸೇಲ್ ಆಗುತ್ತಿದೆ

Pic credit - Google

17 August 2023

ಐಫೋನ್ 13 ಮೇಲೆ 10401 ರೂ. ಗಳ ರಿಯಾಯಿತಿ ಪಡೆಯಬಹುದು

Pic credit - Google

17 August 2023

ಇದರ ಜೊತೆಗೆ ಎಕ್ಸ್'ಚೇಂಜ್, ಬ್ಯಾಂಕ್ ಆಫರ್ ಕೂಡ ಲಭ್ಯವಿದೆ

Pic credit - Google

17 August 2023

HDFC ಬ್ಯಾಂಕ್ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2000 ರೂ. ಡಿಸ್ಕೌಂಟ್

Pic credit - Google

17 August 2023

ಐಫೋನ್ 13 ನಲ್ಲಿ ಬಲಿಷ್ಠವಾದ A15 ಬಯೋನಿಕ್ ಪ್ರೊಸೆಸರ್ ನೀಡಲಾಗಿದೆ

Pic credit - Google