ಐಫೋನ್ 15 ಸ್ಮಾರ್ಟ್'ಫೋನ್ ಹೇಗಿರಲಿದೆ ಗೊತ್ತೇ?

ಈ ವರ್ಷ ಬಿಡುಗಡೆ ಆಗಲಿರುವ ಐಫೋನ್ 15 ಫೋನ್

ಐಫೋನ್ 15 ಫೋನಿನ ಫೋಟೋ ಸಖತ್ ವೈರಲ್ ಆಗುತ್ತಿದೆ

ಐಫೋನ್ 15 ಸರಣಿ USB ಟೈಪ್-ಸಿ ಫಾಸ್ಟ್ ಚಾರ್ಜರ್ ಜೊತೆ ಬರಲಿದೆ

ಈ ಫೋನಿಗಳು 20W ಅಥವಾ 27 ವೋಲ್ಟ್ ವೇಗದ ಚಾರ್ಜಿರ್'ನಿಂದ ಕೂಡಿದೆ

ಐಫೋನ್ 15 ಸರಣಿಯಲ್ಲಿ A17 ಬಯೋನಿಕ್ ಚಿಪ್ ಇರುವುದು ಬಹುತೇಕ ಖಚಿತ

ಐಫೋನ್ 15 ಸರಣಿ  ಕ್ಯಾಮೆರಾ ಹೆಚ್ಚಿನ ಗುಣಮಟ್ಟದಿಂದ ಕೂಡಿರಲಿದೆ