ರೋಚಕತೆ ಸೃಷ್ಟಿಸಿದ ಐಫೋನ್ 15 ಸರಣಿ: ಯಾವಾಗ ರಿಲೀಸ್?

25 August 2023

ಸೆಪ್ಟೆಂಬರ್ 12 ರಂದು ಐಫೋನ್ 15 ಸರಣಿ ರಿಲೀಸ್ ಆಗಲಿದೆ ಎನ್ನಲಾಗಿದೆ

25 August 2023

ಇದರಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ, 15 ಪ್ರೊ ಮ್ಯಾಕ್ಸ್ ಇರಲಿದೆ

25 August 2023

ಐಫೋನ್ 15 ಬೆಲೆ ಭಾರತದಲ್ಲಿ 79,900 ರೂ. ಗಳಿಂದ ಪ್ರಾರಂಭವಾಗಬಹುದು

25 August 2023

ವಿಶೇಷ ಎಂದರೆ ಈ ಬಾರಿಯ ಐಫೋನಿನಲ್ಲಿ USB ಟೈಪ್-ಸಿ ಪೋರ್ಟ್ ಇರಲಿದೆ

25 August 2023

A16 ಚಿಪ್‌ಸೆಟ್‌ನೊಂದಿಗೆ ಐಫೋನ್ 15 ಅನ್ನು ಬಿಡುಗಡೆ ಮಾಡಬಹುದು

25 August 2023

ಎಲ್ಲಾ ಹೊಸ 2023 ಐಫೋನ್‌ಗಳು iOS 17 ಸಾಫ್ಟ್‌ವೇರ್ ಅನ್ನು ಹೊಂದಿರುತ್ತದೆ

25 August 2023

ಐಫೋನ್ 15 ಮಾದರಿಗಳು ದೊಡ್ಡ ಬ್ಯಾಟರಿ ಪವರ್ ಅನ್ನು ಹೊಂದಿವೆಯಂತೆ

25 August 2023

35Wನ ಫಾಸ್ಟ್ ಚಾರ್ಜರ್ ಕೂಡ ನೀಡಬಹುದು ಎಂಬ ಮಾತಿದೆ

25 August 2023