04 August 2023

ಐಫೋನ್ 15 ಸರಣಿ ಬಿಡುಗಡೆಗೆ ಡೇಟ್ ಫಿಕ್ಸ್: ಯಾವಾಗ ಗೊತ್ತೇ?

Pic credit - Google

04 August 2023

ನಿರೀಕ್ಷೆ ಹುಟ್ಟುಹಾಕಿರುವ ಐಫೋನ್‌ 15 ಸರಣಿ ಲಾಂಚ್‌ ಈವೆಂಟ್‌ ಡೇಟ್‌ ರಿವೀಲ್‌ ಆಗಿದೆ

Pic credit - Google

04 August 2023

ಸೆಪ್ಟೆಂಬರ್ 13 ರಂದು ಐಫೋನ್‌ 15 ಸರಣಿ ಲಾಂಚ್‌ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ

Pic credit - Google

04 August 2023

ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ರಿಲೀಸ್ ಆಗಲಿದೆ

Pic credit - Google

04 August 2023

ಐಫೋನ್ 15 ಮುಂಗಡ ಬುಕಿಂಗ್ ಸೆಪ್ಟೆಂಬರ್ 15 ರಿಂದ ಶುರುವಾಗಲಿದೆ ಎನ್ನಲಾಗಿದೆ

Pic credit - Google

04 August 2023

ಐಫೋನ್ 15 ಸರಣಿಯು ಹೊಸ ಮಾದರಿಯ ಫೀಚರ್ ಗಳಲ್ಲಿ ಬರಲಿದೆ

Pic credit - Google

04 August 2023

ಐಫೋನ್ 15 ಪ್ಲಸ್‌ ಫೋನ್‌ ಕ್ಯಾಮೆರಾ ಸೆನ್ಸಾರ್‌ ಅನ್ನು ಹೆಚ್ಚಿಸುವ ನಿರೀಕ್ಷೆಯಿದೆ

Pic credit - Google

Pic credit - Google

04 August 2023

ಐಫೋನ್‌ 15 ಪ್ರೊ ಮಾಡೆಲ್ ನಲ್ಲಿ A17 ಚಿಪ್‌ಸೆಟ್‌ ಒಳಗೊಂಡಿರಲಿದೆಯಂತೆ

Pic credit - Google

Pic credit - Google

04 August 2023

ಐಫೋನ್‌ 15 ಪ್ಲಸ್‌ 4,912mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಸಾಮರ್ಥ್ಯದಿಂದ ಕೂಡಿರಲಿದೆ

Pic credit - Google