ಆ್ಯಪಲ್ ಸ್ಟೋರ್'ನಲ್ಲಿ ಐಫೋನ್ 14ಗೆ ಭರ್ಜರಿ ರಿಯಾಯಿತಿ

ಐಫೋನ್ 14 ಮೂಲಬೆಲೆ 79,900 ರೂ. ಆಗಿದೆ

ಆಫರ್ ಸ್ಟೋರ್'ನಲ್ಲಿ ಐಫೋನ್ 14 71,111 ರೂ. ಗೆ ಖರೀದಿಸಿ

HDFC ಕಾರ್ಡ್ ಇದ್ದರೆ ಇತರೆ 4000 ರೂ. ಡಿಸ್ಕೌಂಟ್

ಕೇವಲ 67,111 ರೂ. ಗೆ ಐಫೋನ್ 14 ಖರೀದಿಸಬಹುದು

ಇದು 6.1 ಇಂಚಿನ XDR OLED ಡಿಸ್‌ಪ್ಲೇ ಹೊಂದಿದೆ

ಮೂರೂ ಕ್ಯಾಮೆರಾವು 12MP  ಸೆನ್ಸಾರ್ ಹೊಂದಿದೆ