ಬಿಗ್ ಬಾಸ್ ನಲ್ಲಿ ಈಡೇರಿತು ದಿವ್ಯಾ ಆಸೆ

ಮನೆ ಒಳಗೆ ಬಂದ ಅರವಿಂದ್ ಕೆಪಿ

ದಿವ್ಯಾ ಉರುಡಗ ಫುಲ್ ಖುಷ್

ಅರವಿಂದ್ ಬರಲಿ ಎಂದು ಕೋರಿದ್ದ ದಿವ್ಯಾ

ವೈರಲ್ ಆಯ್ತು ಹೊಸ ಪ್ರೋಮೋ

ಅರವಿಂದ್ ಜತೆ ಪ್ರೀತಿಯಲ್ಲಿರುವ ದಿವ್ಯಾ

ಎರಡನೇ ಬಾರಿಗೆ ನಟಿ ಬಿಗ್ ಬಾಸ್​ಗೆ ಎಂಟ್ರಿ