a1 (3)

ಕ್ಯಾರೆಟ್ ಜ್ಯೂಸ್ ನಿಂದ  ಮೊಡವೆಗಳು ಮತ್ತು ಕಲೆಗಳನ್ನು ಹೊಗಲಾಡಿಸಬಹುದು.

a2 (3)

ಒಂದು ಕಪ್ನಲ್ಲಿ ಎರಡು ಚಮಚ ಕ್ಯಾರೆಟ್ ಜ್ಯೂಸ್, ಚಿಟಕಿ ದಾಲ್ಚಿನ್ನಿ ಪುಡಿ, ಒಂದು ಚಮಚ ಜೇನು ತುಪ್ಪ ಸೇರಿಸಿ ಮಿಶ್ರನ ಮಾಡಿ. 

a3 (3)

ಈಗ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ. 

a4 (3)

ಅರ್ಧ ಗಂಟೆಯ ನಂತರ ತಣ್ಣೀರಿಂದ ಮುಖ ತೊಳೆಯಿರಿ.

a5 (3)

ಈ ವಿಧಾನವನ್ನು ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ.

Webstory last slide