ಜನಪ್ರಿಯ ನಟಿ ಮಲೈಕಾ ಅರೋರಾ ಫೋಟೋ ವೈರಲ್

ಹೊಸ ಫೋಟೋಸ್​ ಹಂಚಿಕೊಂಡ ಬಾಲಿವುಡ್​ ಬೆಡಗಿ

48ರ ಪ್ರಾಯದಲ್ಲೂ ಗ್ಲಾಮರ್​ ಕಾಯ್ದುಕೊಂಡ ಸುಂದರಿ

ಹದಿಹರೆಯದ ಹುಡುಗಿಯರು ನಾಚುವಂತಿರುವ ನಟಿ

ನಟಿ, ಡಾನ್ಸರ್​, ಮಾಡೆಲ್​ ಆಗಿ ಫೇಮಸ್​ ಆದ ಚೆಲುವೆ

ಖಾಸಗಿ ವಿಚಾರಗಳಿಂದ ಹೆಚ್ಚು ಸುದ್ದಿ ಆಗುತ್ತಾರೆ ಮಲೈಕಾ

ಅರ್ಜುನ್​ ಕಪೂರ್​ ಜತೆ ನಡೀತಿದೆ ಮಲೈಕಾ ಡೇಟಿಂಗ್​

ಫಿಟ್ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುವ ನಟಿ ಮಲೈಕಾ