ಗ್ಲಾಮರಸ್​ ಅವತಾರದಲ್ಲಿ ‘ಅರ್ಜುನ್​ ರೆಡ್ಡಿ’ ಸುಂದರಿ ಶಾಲಿನಿ

ಹೊಸ ಫೋಟೋಗಳನ್ನು ಹಂಚಿಕೊಂಡ ನಟಿ ಶಾಲಿನಿ ಪಾಂಡೆ

ವೈರಲ್​ ಆಗಿವೆ ಶಾಲಿನಿ ಪಾಂಡೆ ಕಲರ್​ಫುಲ್​ ಫೋಟೋಸ್​

ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಶಾಲಿನಿ ಪಾಂಡೆ ಫೇಮಸ್

‘ಅರ್ಜುನ್​ ರೆಡ್ಡಿ’ ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದ ನಟಿ ಶಾಲಿನಿ

ಇನ್​​ಸ್ಟಾಗ್ರಾಮ್​ನಲ್ಲಿ ಶಾಲಿನಿ ಖಾತೆಗೆ 20 ಲಕ್ಷ ಫಾಲೋವರ್ಸ್​

ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಫೇಮಸ್​ ನಟಿ