ಬುಮ್ರಾ ದಾಖಲೆ ಉಡೀಸ್ ಮಾಡಲು ತಯಾರಾದ ಅರ್ಶ್‌ದೀಪ್

ಇಂದು ಭಾರತ-ಐರ್ಲೆಂಡ್ ನಡುವೆ ಮೊದಲ ಟಿ20 ಪಂದ್ಯ ನಡೆಯಲಿದೆ

ಡಬ್ಲಿನ್'ನ ದಿ ವಿಲೇಜ್ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜಿಸಲಾಗಿದೆ

ಭಾರತದ ಯುವ ವೇಗಿ ಅರ್ಶ್‌ದೀಪ್ ಸಿಂಗ್ ನೂತನ ದಾಖಲೆಯ ಸನಿಹದಲ್ಲಿದ್ದಾರೆ

ಮುಖ್ಯವಾಗಿ ಜಸ್'ಪ್ರಿತ್ ಬುಮ್ರಾ ದಾಖಲೆ ಪುಡಿಗಟ್ಟಲು ತಯಾರಾಗಿದ್ದಾರೆ

ಟಿ20 ಕ್ರಿಕೆಟಿನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪಡೆದ ಭಾರತೀಯ ವೇಗಿ ಅರ್ಶ್‌ದೀಪ್ ಆಗಲಿದ್ದಾರೆ

ಈ ಹಿಂದೆ ಬುಮ್ರಾ ಟಿ20ಐಯ 41 ಪಂದ್ಯಗಳಲ್ಲಿ 50 ವಿಕೆಟ್ ಕಿತ್ತಿದ್ದರು

ಅರ್ಶ್‌ದೀಪ್ ಇದುವರೆಗೆ 31 ಪಂದ್ಯಗಳಿಂದ 48 ವಿಕೆಟ್‌ಗಳನ್ನು ಪಡೆದಿದ್ದಾರೆ

50 ವಿಕೆಟ್ ಪೂರ್ಣಗೊಳಿಸಲು ಅರ್ಶ್‌ದೀಪ್'ಗೆ 2 ವಿಕೆಟ್‌ ಮಾತ್ರ ಬೇಕಿದೆ