ಇಂಗು ನೀರು ಕುಡಿಯುವುದರಿಂದಾಗುವ ಆರೋಗ್ಯ ಪ್ರಯೋಜನಗಳು
01 September 2023
Pic credit - Pinterest
ಅಡುಗೆಯಲ್ಲಿ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವ ಸಲುವಾಗಿ ಇಂಗನ್ನು ಉಪಯೋಗಿಸುತ್ತಾರೆ.
ಇಂಗು
Pic credit - Pinterest
ನೀರಿಗೆ ಒಂದು ಚಿಟಿಕೆ ಇಂಗು ಮಿಶ್ರಣ ಮಾಡಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಆರೋಗ್ಯ ಪ್ರಯೋಜನ
Pic credit - Pinterest
ಖಾಲಿ ಹೊಟ್ಟೆಯಲ್ಲಿ ಇಂಗು ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ.
ಇಂಗು ನೀರು
Pic credit - Pinterest
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇಂಗಿನ ಸೇವನೆ ಉತ್ತಮ.
ಜೀರ್ಣಕ್ರಿಯೆ
Pic credit - Pinterest
ಇಂಗಿನ ನೀರು ಚಯಾಪಚಯವನ್ನು ಹೆಚ್ಚಿಸಿ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ತೂಕ ನಷ್ಟ
Pic credit - Pinterest
ಶೀತ, ಜ್ವರ ಕಾಣಿಸಿಕೊಳ್ಳುತ್ತಿದ್ದರೆ ಇಂಗು ನೀರು ಸೇವಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಶೀತ, ಜ್ವರ
Pic credit - Pinterest
ಖಾಲಿ ಹೊಟ್ಟೆಯಲ್ಲಿ ಇಂಗು ನೀರು ಕುಡಿಯುವುದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಅಧಿಕ ರಕ್ತದೊತ್ತಡ
Pic credit - Pinterest
ಮತ್ತಷ್ಟು ಓದಿ;