1

ಆ್ಯಶಸ್ 3ನೇ ಟೆಸ್ಟ್: ಮೊದಲ ದಿನವೇ ಆಸ್ಟ್ರೇಲಿಯಾ 263ಕ್ಕೆ ಆಲೌಟ್

2

ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವೆ ಆ್ಯಶಸ್ ಮೂರನೇ ಟೆಸ್ಟ್ ಆರಂಭವಾಗಿದೆ

3

ಕಾಂಗರೂ ಪಡೆ ಮೊದಲ ದಿನವೇ ಕೇವಲ 263 ರನ್ಸ್'ಗೆ ಆಲೌಟ್ ಆಗಿದೆ

4

ಮಿಚೆಲ್ ಮಾರ್ಶ್ 118 ಎಸೆತಗಳಲ್ಲಿ 118 ರನ್ ಗಳಿಸಿದರು

5

100ನೇ ಟೆಸ್ಟ್'ನಲ್ಲಿ ಸ್ಟೀವ್ ಸ್ಮಿತ್ ಗಳಿಸಿದ್ದು ಕೇವಲ 22 ರನ್

6

ಇಂಗ್ಲೆಂಡ್ ಪರ ಮಾರ್ಕ್ ವುಡ್ 5 ವಿಕೆಟ್ ಪಡೆದುಕೊಂಡರು

7

ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿದೆ

8

ಜೋ ರೂಟ್ (19), ಜಾನಿ ಬೈರ್'ಸ್ಟೋ (1) ಕ್ರೀಸ್'ನಲ್ಲಿದ್ದಾರೆ

9

ಇಂಗ್ಲೆಂಡ್ ತಂಡ 195 ರನ್'ಗಳ ಹಿನ್ನಡೆಯಲ್ಲಿದೆ

1f5bb9d9-6196-4050-96c6-11473369b506