ಕನ್ನಡದಲ್ಲಿ ಬಹುಬೇಡಿಕೆಯ ನಾಯಕಿ ಆಶಿಕಾ ರಂಗನಾಥ್

ನಟಿಯ ‘ಅವತಾರ ಪುರುಷ 1’ ಮೇ 6ರಂದು ರಿಲೀಸ್

ಸಾಮಾಜಿಕ ಜಾಲತಾಣಗಳಲ್ಲಿ ಆಶಿಕಾ ಆಕ್ಟಿವ್

ಸೀರೆ ಧರಿಸಿ ಮಿಂಚಿದ ನಟಿ

ಆಶಿಕಾ ಲುಕ್​ಗೆ ಅಭಿಮಾನಿಗಳಿಂದ ಮೆಚ್ಚುಗೆ