ಕೊಡವ ಶೈಲಿಯಲ್ಲಿ ಸೀರೆಯುಟ್ಟು ಗೆಳತಿಯ ಮದುವೆಯಲ್ಲಿ  ಆಶಿಕಾ ರಂಗನಾಥ್

ನಟಿ ಆಶಿಕಾ ರಂಗನಾಥ್​​​​  ಕೊಡಗಿನ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ಮೊದಲ ಬಾರಿಗೆ ಕೊಡವ ಶೈಲಿಯಲ್ಲಿ ಸೀರೆಯುಟ್ಟು  ಅನುಭವ ಹಂಚಿಕೊಂಡ ನಟಿ

ನಟಿ ಆಶಿಕಾ, ಅಮ್ಮ ಹಾಗೂ ಸಹೋದರಿ ಅನುಷಾ ರಂಗನಾಥ್ ಜೊತೆಗೆ ಸ್ನೇಹಿತೆಯ ಮದುವೆಯಲ್ಲಿ ಭಾಗಿಯಾಗಿದ್ದಾರೆ

ಫೋಟೋಗಳನ್ನು ಸ್ವತಃ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟಿ ಆಶಿಕಾ

ಸೀರೆಯಲ್ಲಿ ಮುದ್ದಾಗಿ ಕಾಣಿಸುತ್ತೀದ್ದೀರಿ ಎಂದ ಫ್ಯಾನ್ಸ್

​​​​ಫೋಟೋಗಳನ್ನು ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1,99,387 ಲೈಕುಗಳನ್ನು ಪಡೆದುಕೊಂಡಿದೆ