ಬೆಸ್ಟ್ ವೆಕೇಶನ್ ಫೋಟೋ ಹಂಚಿಕೊಂಡ ಆಶಿಕಾ ರಂಗನಾಥ್

ವರ್ಷದ ಹಿಂದೆ ಥೈಲೆಂಡ್​ಗೆ ತೆರಳಿದ್ದ ನಟಿ ಆಶಿಕಾ

ನೀಲಿ ಸಮುದ್ರದ ಫೋಟೋ ಹಂಚಿಕೊಂಡ ಸುಂದರಿ

ವೈರಲ್ ಆಗುತ್ತಿದೆ ನಟಿ ಆಶಿಕಾ ಅವರ ಹೊಸ ಫೋಟೋಸ್

ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಆಶಿಕಾ

ಕನ್ನಡ ಚಿತ್ರರಂಗದಲ್ಲಿ ನಟಿ ಆಶಿಕಾಗೆ ಇದೆ ಬೇಡಿಕೆ

ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಆಶಿಕಾ

ಗ್ಲಾಮರ್ ಫೋಟೋ ಹಂಚಿಕೊಳ್ಳುವ ಕನ್ನಡದ ಬೆಡಗಿ

ಹಲವು ಅವಾರ್ಡ್ ಪಡೆದಿರುವ ನಟಿ ಆಶಿಕಾ ರಂಗನಾಥ್