ಫ್ರೆಂಡ್ಸ್ ಜೊತೆ ಆಶಿಕಾ ಮಾಲ್ಡೀವ್ಸ್ ಸುತ್ತಾಟ

ಗೆಳತಿಯರ ಜೊತೆ ವಿದೇಶಕ್ಕೆ ಹಾರಿದ ನಟಿ

ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿರುವ ಸುಂದರಿ

ಬೀಚ್​ನ ಫೋಟೋಗಳನ್ನು ಹಂಚಿಕೊಂಡ ಚೆಲುವೆ

ಸೆಲೆಬ್ರಿಟಿಗಳ ಹಾಟ್​ಸ್ಪಾಟ್ ಮಾಲ್ಡೀವ್ಸ್​

ಕ್ಯೂಟ್ ಆಗಿ ಕಾಣಿಸಿಕೊಂಡ ನಟಿ ಆಶಿಕಾ

ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿರುವ ನಟಿ ಆಶಿಕಾ

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ