ಡ್ರಗ್ ಕೇಸ್​ನಲ್ಲಿ ಕೇಳಿ ಬಂತು ಬ್ಯೂಟಿಫುಲ್ ನಟಿಯ ಹೆಸರು

ಬಿಗ್ ಬಾಸ್ ಮೂಲಕ ಫೇಮಸ್ ಆಗಿರುವ ಆಶು ರೆಡ್ಡಿ

ಟಾಲಿವುಡ್ ಡ್ರಗ್ ಕೇಸ್​ನಲ್ಲಿ ಆಶು ಹೆಸರು ಸೇರಿಕೊಂಡಿದೆ

ಕೆಪಿ ಚೌದರಿ ಬಂಧನದ ವೇಳೆ ಹೊರ ಬಿತ್ತು ವಿಚಾರ

ಚೌದರಿ ಜೊತೆ ನೂರಾರು ಬಾರಿ ಕಾಲ್​ನಲ್ಲಿ ಮಾತನಾಡಿರುವ ಆಶು

ಆಶುಗೂ-ಡ್ರಗ್ ಆರೋಪಿ ಚೌದರಿಗೂ ಇದೆ ಲಿಂಕ್?