ವಿವಾದ ಮರೆತು  ಬೋಲ್ಡ್ ಆಗಿ  ಕಾಣಿಸಿಕೊಂಡ  ಆಶು ರೆಡ್ಡಿ

ನಿರ್ಮಾಪಕ  ಕೆಪಿ ಚೌಧರಿ  ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದರು

ಅವರು ಆಶು ರೆಡ್ಡಿ  ಹೆಸರನ್ನು ಹೇಳಿದ್ದರು  ಎಂದು ಹೇಳಲಾಗಿತ್ತು

ಆಶು ರೆಡ್ಡಿ  ಮೊಬೈಲ್ ಸಂಖ್ಯೆ  ಕೂಡ ಲೀಕ್ ಆಗಿತ್ತು

ಇದರಿಂದ ಆಶು  ರೆಡ್ಡಿ ಅವರಿಗೆ ಸಾಕಷ್ಟು ಸಂಕಷ್ಟ ಉಂಟಾಗಿತ್ತು

ಆಶು ರೆಡ್ಡಿಗೆ  ಬಂದಿತ್ತು ನೂರಾರು ದೂರವಾಣಿ ಕರೆ

ಈ ಕಾರಣಕ್ಕೆ ಮೊಬೈಲ್ ಸಂಖ್ಯೆ ಬದಲಿಸುವುದಾಗಿ ಹೇಳಿದ್ದ ಆಶು

ನನಗೂ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದಿದ್ದ ಆಶು ರೆಡ್ಡಿ

ಬೋಲ್ಡ್ ಫೋಟೋ ಹಾಕಿ ಗಮನ ಸೆಳೆದಿರುವ ಆಶು ರೆಡ್ಡಿ