ಪುನೀತ್​ ಕನಸು ನನಸು ಮಾಡಲು ಮುಂದಾದ ಅಶ್ವಿನಿ

ಗಂಧದಗುಡಿ ಡಾಕ್ಯುಮೆಂಟರಿ ಮಾಡಿದ್ದ ಪುನೀತ್​

ನವೆಂಬರ್​ 1ರಂದು ರಿಲೀಸ್​ ಆಗಬೇಕಿತ್ತು ಟೀಸರ್​

ಪುನೀತ್​ ನಿಧನ ಹಿನ್ನೆಲೆಯಲ್ಲಿ ರಿಲೀಸ್​ ಆಗಿಲ್ಲ ಟೀಸರ್​

ಈಗ ರಿಲೀಸ್​ ಆಗುತ್ತಿದೆ ಟೀಸರ್​