ಏಷ್ಯಾ ಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ

ಆಗಸ್ಟ್ 27 ರಿಂದ ಶ್ರೀಲಂಕಾದಲ್ಲಿ ಪಂದ್ಯಾವಳಿ ಆರಂಭ

ಈ ವರ್ಷದ ಟೂರ್ನಮೆಂಟ್ T20 ಸ್ವರೂಪದಲ್ಲಿರಲಿದೆ

ಆಗಸ್ಟ್ 20 ರಿಂದ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿವೆ

ಏಷ್ಯಾ ಕಪ್ 2022 ರಲ್ಲಿ ಆರು ತಂಡಗಳು ಪಾಲ್ಗೊಳ್ಳಲ್ಲಿವೆ

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಕ್ಕೆ ನೇರ ಪ್ರವೇಶ

ಆರನೇ ತಂಡವನ್ನು ಕ್ವಾಲಿಫೈಯರ್ ಪಂದ್ಯ ನಿರ್ಧರಿಸುತ್ತದೆ.

ಮೊದಲ ಏಷ್ಯಾ ಕಪ್  1984 ರಂದು ಯುಎಇಯಲ್ಲಿ ನಡೆದಿತ್ತು

ಭಾರತ 7 ಬಾರಿ ಪ್ರಶಸ್ತಿ ಈ ಗೆದ್ದಿದೆ