ind vs pak (8)

ಮಳೆ ಬರಲಿ ಬಿಡಲಿ ಭಾರತ- ಪಾಕ್ ಪಂದ್ಯ ನಡೆಯುವುದು ಡೌಟ್..!

07 September 2023

ind vs pak

ಸೆಪ್ಟಂಬರ್ 10 ರಂದು ಭಾರತ ಹಾಗೂ ಪಾಕಿಸ್ತಾನ ಸೂಪರ್ 4 ಸುತ್ತಿನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ

07 September 2023

ind vs pak (1)

ಆದರೆ ಈ ಪಂದ್ಯಕ್ಕೆ ಆತಿಥ್ಯವಹಿಸುತ್ತಿರುವ ಕೊಲಂಬೊದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ ಎಂದು ವರದಿಯಾಗಿದೆ.

07 September 2023

ind vs pak (2)

ಪ್ರಸ್ತುತ ಹವಾಮಾನ ವರದಿ ಪ್ರಕಾರ ಭಾರತ- ಪಾಕ್ ಪಂದ್ಯ ನಡೆಯುವ ದಿನವೂ ಶೇ. 70 ರಷ್ಟು ಮಳೆ ಬೀಳುವ ಸಾಧ್ಯತೆ ಇದೆ.

07 September 2023

ಆದರೆ ಒಂದು ವೇಳೆ ಪಂದ್ಯದ ದಿನ ಮಳೆ ಬರದಿದ್ದರೂ ಭಾರತ- ಪಾಕ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

07 September 2023

ಭಾರತ- ಪಾಕ್ ಪಂದ್ಯಕ್ಕೆ ಇನ್ನೇರಡು ದಿನ ಬಾಕಿ ಇದ್ದು, ಪ್ರಸ್ತುತ ಕೊಲಂಬೊದಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಕೊಲಂಬೊದ ಆರ್. ಪ್ರೇಮದಾಸ ಮೈದಾನ ನೀರಿನಿಂದ ತುಂಬಿ ಹೋಗಿದೆ.

07 September 2023

ಪ್ರಸ್ತುತ ಕೊಲಂಬೊದಲ್ಲಿರುವ ಟೀಂ ಇಂಡಿಯಾ ಮಳೆಯಿಂದಾಗಿ ಹೊರಂಗಣ ಅಭ್ಯಾಸ ನಡೆಸಲಾಗದೆ, ಒಳಾಂಗಣ ಅಭ್ಯಾಸ ನಡೆಸಿದೆ.

07 September 2023

ಲಂಕಾ ಮಾಧ್ಯಮಗಳ ವರದಿ ಪ್ರಕಾರ, ಪ್ರೇಮದಾಸ ಮೈದಾನವನ್ನು ಪಂದ್ಯಕ್ಕೆ ಸಜ್ಜುಗೊಳಿಸಲು ಕನಿಷ್ಠ ಪಕ್ಷ 2 ದಿನವಾದರೂ ಬೇಕಾಗಬಹುದು ಎಂದು ವರದಿಯಾಗಿದೆ.

07 September 2023

ಆದ್ದರಿಂದ ಇಂದು ಮತ್ತು ನಾಳೆ ಕೊಲಂಬೊದಲ್ಲಿ ಮಳೆ ನಿಲ್ಲದಿದ್ದರೆ ಭಾರತ- ಪಾಕ್ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ.

07 September 2023