ಏಷ್ಯಾಕಪ್ 2023 ಓಪನಿಂಗ್ ಸೆರಮನಿ ಯಾವಾಗ?, ಎಷ್ಟು ಗಂಟೆಗೆ?

ಏಷ್ಯಾಕಪ್ 2023 ಟೂರ್ನಿ ಆರಂಭಕ್ಕೆ ಕೇವಲ ಒಂದು ದಿನವಷ್ಟೆ ಬಾಕಿಯಿದೆ

ಆಗಸ್ಟ್ 30 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ

ಮೊದಲ ಪಂದ್ಯದಲ್ಲಿ ಪಾಕಿಸ್ತಾನ-ನೇಪಾಳ ಮುಖಾಮುಖಿ ಆಗಲಿದೆ

ಉದ್ಘಾಟನಾ ಸಮಾರಂಭ ಪಾಕಿಸ್ತಾನದ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ

ಓಪನಿಂಗ್ ಸೆರಮನಿಯಲ್ಲಿ ಎಆರ್, ರೆಹಮಾನ್, ಅತಿಫ್ ಅಸ್ಲಾಮ್ ಪ್ರದರ್ಶನ ನೀಡಲಿದ್ದಾರೆ

ಭಾರತೀಯ ಕಾಲಮಾನದ ಪ್ರಕಾರ ಆ. 30 ಮಧ್ಯಾಹ್ನ 1 ಗಂಟೆಗೆ ಸಮಾರಂಭ ಶುರುವಾಗಬಹುದು

ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ+ ಹಾಟ್'ಸ್ಟಾರ್'ನಲ್ಲಿ ಲೈವ್ ವೀಕ್ಷಿಸಬಹುದು

ಭಾರತ ತನ್ನ ಮೊದಲ ಪಂದ್ಯವನ್ನು ಸೆ. 2 ರಂದು ಪಾಕ್ ವಿರುದ್ಧ ಆಡಲಿದೆ