Asia Cup 2023: ಪಾಕಿಸ್ತಾನ-ನೇಪಾಳ ಪಂದ್ಯದ ಹೈಲೈಟ್ಸ್

ಏಷ್ಯಾಕಪ್ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನಕ್ಕೆ 238 ರನ್'ಗಳ ಭರ್ಜರಿ ಜಯ

ಮೊದಲು ಬ್ಯಾಟಿಂಗ್ ಮಾಡಿದ ಪಾಕ್ 50 ಓವರ್'ಗಳಲ್ಲಿ 342-6

ಬಾಬರ್ ಅಜಮ್ 131 ಎಸೆತಗಳಲ್ಲಿ 151 ರನ್ ಚಚ್ಚದರು (14 ಫೋರ್, 4 ಸಿಕ್ಸರ್)

ಇಫ್ತಿಖರ್ ಅಹ್ಮದ್ 71 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿದರು

ನೇಪಾಳ ಕೇವಲ 104 ರನ್'ಗಳಿಗೆ ಆಲೌಟ್ ಆಯಿತು (23.4 ಓವರ್)

ಪಾಕ್ ಪರ ಶದಾಬ್ ಖಾನ್ 4 ವಿಕೆಟ್ ಕಿತ್ತು ಮಿಂಚಿದರು

ಶಾಹಿನ್ ಅಫ್ರಿದಿ, ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರು

ಪಾಕ್ ತನ್ನ ಮುಂದಿನ ಪಂದ್ಯವನ್ನು ಭಾರತ ವಿರುದ್ಧ ಸೆ. 2 ರಂದು ಆಡಲಿದೆ