ಅಸ್ಸಾಂನ ನಿಹಾರಿಕಾ ದಾಸ್ ಕೋವಿಡ್ ಸೋಂಕಿತ ಮಾವನನ್ನ ಹೆಗಲ ಮೇಲೆ ಹೊತ್ತು ನಡೆಯುತ್ತಾರೆ

ತನ್ನ ಮಾವ ತುಳೇಶ್ವರ ದಾಸ್ ಅವರನ್ನು ಹೆಗಲ ಮೇಲೆ ಹೊತ್ತು ಆಸ್ಪತ್ರೆಯತ್ತ ನಡೆದರು

ನಟಿ ಐಮೀ ಬರುವಾ ಈ ಕಥೆಯನ್ನು ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಇದು ವೈರಲ್

ನಂತರ, ನಿಹಾರಿಕಾ ದಾಸ್ ಅವರು ಸಹ ಕೊರೊನಾ ಗೆ ಪಾಸಿಟಿವ್ ಆದರು ಎಂದು ವರದಿಯಾಗಿದೆ

ಸದ್ಯ, ಈ ಸುದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗುತ್ತಿದೆ