ದಾಳಿಂಬೆ ಸಿಪ್ಪೆಯಿಂದಾಗುವ ಆರೋಗ್ಯ ಪ್ರಯೋಜನಗಳಿವು

ದಾಳಿಂಬೆ ಹಣ್ಣಿನಷ್ಟೇ ಅದರ ಸಿಪ್ಪೆಯಲ್ಲೂ ಔಷಧೀಯ ಗುಣಗಳಿವೆ

ಕೆಮ್ಮು ನಿವಾರಣೆಯಾಗುತ್ತದೆ

ದಾಳಿಂಬೆ ಸಿಪ್ಪೆಯನ್ನು ಪುಡಿ ಮಾಡಿ ನೀರಿನೊಂದಿಗೆ ಗಾರ್ಗ್ಲ್​ ಮಾಡಬೇಕು

ಮೊಡವೆಗಳು

ದಾಳಿಂಬೆ ಆಂಟಿವೈರಲ್, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ

ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಕಾರಿ

ಕೂದಲು ಉದುರುವಿಕೆ ಹಾಗೂ ತಲೆಹೊಟ್ಟಿನ ಸಮಸ್ಯೆ ನಿವಾರಣೆ

ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ