ಯಾವ ರಾಶಿಯವರು ಮುತ್ತು ಧರಿಸಬೇಕು?

ಜ್ಯೋತಿಷ್ಯ ಶಾಸ್ತ್ರಜ್ಞರು ಪ್ರತಿಯೊಂದು ರಾಶಿಯವರಿಗೂ ವಿವಿಧ ರತ್ನಗಳನ್ನು ಧರಿಸಲು ಸಲಹೆ ನೀಡುತ್ತಾರೆ.

ದುಷ್ಟ ಶಕ್ತಿಗಳಿಂದ ನಿಮ್ಮನ್ನು ಕಾಪಾಡಲು ಈ ರತ್ನಗಳನ್ನು ಧರಿಸುವುದು ಅಗತ್ಯ ಎಂಬುದು ನಂಬಿಕೆ.

ಮುತ್ತು ಯಾವ ರಾಶಿಯವರು ಧರಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ

ಮುತ್ತು ಧರಿಸುವುದರಿಂದ ನೀವು ಆರ್ಧಿಕವಾಗಿ ಅಭಿವೃದ್ದಿಯತ್ತ ಸಾಗುತ್ತೀರಿ ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ಹೇಳುತ್ತಾರೆ.

ಮೇಷ, ವೃಶ್ಚಿಕ, ಕರ್ಕಾಟಕ ಹಾಗೂ ಮೀನ ರಾಶಿಯವರು  ಮುತ್ತು ಧರಿಸುವುದು ಉತ್ತಮ.

ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಧರಿಸುವುದು ಅಪಾಯಕಾರಿ ಎಂದು ಜ್ಯೋತಿಷ್ಯರು ಹೇಳುತ್ತಾರೆ.