1

ರಾಗ್ ಫೋನ್ 7: ಭಾರತಕ್ಕೆ ಅಪ್ಪಿಳಿಸುತ್ತದೆ ಪವರ್'ಫುಲ್ ಸ್ಮಾರ್ಟ್'ಫೋನ್

2

ಏಪ್ರಿಲ್ 13ಕ್ಕೆ ಭಾರತದಲ್ಲಿ ಏಸಸ್ ರಾಗ್ ಫೋನ್ 7 ಬಿಡುಗಡೆ ಆಗಲಿದೆ

3

ಇದಕ್ಕೆ ಕ್ವಾಲ್ಕಾಂ ಸ್ನಾಪ್'ಡ್ರಾಗನ್ 8 Gen 2 ಪ್ರೊಸೆಸರ್ ಅಳವಡಿಸಲಾಗಿದೆ

4

ಗೇಮಿಂಗ್ ಪ್ರಿಯರಿಗೆ ಈ ಪೋನ್ ಹೇಳಿ ಮಾಡಿಸಿದಂತಿದೆ

5

ಏಸಸ್ ರಾಗ್ ಫೋನ್ 7 ಡಿಸೈನ್ ಕೂಡ ಅದ್ಭುತವಾಗಿದೆ

6

50MP ಮುಖ್ಯ ಕ್ಯಾಮೆರಾ, 32MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ

7

ಏಸಸ್ ರಾಗ್ ಫೋನ್ 7 ಬೆಲೆ 70,000 ರೂ. ಇರಬಹುದು

1f5bb9d9-6196-4050-96c6-11473369b506