ಹೊಸ ಫೋಟೋಗಳನ್ನು ಹಂಚಿಕೊಂಡ ಬಿಟೌನ್‌ ಬೆಡಗಿ ಸನ್ನಿ ಲಿಯೋನ್‌

ನಟಿ ಸನ್ನಿ ಲಿಯೋನ್‌ ಇತ್ತೀಚೆಗಷ್ಟೇ(ಏ.04)ರಂದು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಲುಕ್​ನಲ್ಲಿರುವ ಫೋಟೋ ಹಂಚಿಕೊಂಡಿದ್ದಾರೆ. 

ಮುಂಬೈನಲ್ಲಿ ಸಿಟಾಡೆಲ್‌ ಏಷ್ಯಾ ಪೆಸಿಫಿಕ್ ಪ್ರೀಮಿಯರ್ ಸ್ಟಾರ್ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್  

ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅವರ ಸಿಟಾಡೆಲ್ ವೆಬ್​​​ ಸರಣಿ

ಸಿಟಾಡೆಲ್ ನ  ಪ್ರೀಮಿಯರ್‌ನ ಬ್ಲೂ ಕಾರ್ಪೆಟ್‌ನಲ್ಲಿ ಸನ್ನಿ ಕಾಣಿಸಿಕೊಂಡಿದ್ದು ಹೀಗೆ. 

ಪ್ರೀಮಿಯರ್‌ಗೆ, ನಟಿ ಸನ್ನಿ ಲಿಯೋನ್ ಹಸಿರು ಮತ್ತು ಬಿಳಿ ಉಡುಪಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ತನ್ನ ಮಾದಕ ನೋಟದಿಂದಲೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ 54.5 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಬೇಬಿ ಡಾಲ್