1

ವೈವಾಹಿಕ ಜೀವನಕ್ಕೆ ಕಾಲಿಟ್ಟ ಆಥಿಯಾ-ಕೆಎಲ್ ರಾಹುಲ್

2

ಆಥಿಯಾ ಶೆಟ್ಟಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ

3

ಸುನೀಲ್ ಶೆಟ್ಟಿ ಫಾರ್ಮ್ ಹೌಸ್'ನಲ್ಲಿ ವಿವಾಹ ನಡಿದಿದೆ

4

ಮುಂಬೈನಲ್ಲಿ ಆರಕ್ಷತೆ ಕಾರ್ಯಕ್ರಮ ಏರ್ಪಡಿಸಲಿದೆ

5

ಆಥಿಯಾ-ರಾಹುಲ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು

6

ಹೊಸ ವಧು-ವರ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದರು

7

ಈ ಜೋಡಿ ಇನ್'ಸ್ಟಾದಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದೆ

1f5bb9d9-6196-4050-96c6-11473369b506